ಅದಕ್ಕೆ ಹಾಗೆ ಸುಮ್ಮನೆ ಹೊರಗೆ ಹೋಗಿ ಊಟ ಮಾಡುವಾ ಅನ್ಕೊಂಡು, ನಾನು ನಮ್ಮ ನಾಲ್ಕು ಸಹೋದ್ಯೋಗಿಗಳು ಫಾರಂ ಮಾಲ್ ಗೆ ಹೋದ್ವಿ. ಊಟ ಮುಗ್ಸಿ ವಾಪಸ್ ಬರೋವಾಗ ಫುಟ್ಪಾತಿನಲ್ಲಿ ಸೌತೆಕಾಯಿ ಗಾಡಿ ಕಂಡಿತು.
ಎಲ್ಲಾ ಕಡೆನೂ ಇರತ್ತೆ, ಇದರದ್ದು ಏನ್ ಸ್ಪೆಷಲ್ ಅಂತೀರಾ ?
ನೀವೇ ನೋಡಿ...


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
4 comments:
ವ್ಯಾಪಾರದಲ್ಲಿ ಡೈವರ್ಸಿಫಿಕೇಷನ್ ಮಾಡೊದು ಅನ್ದ್ರೆ ಹಿ೦ಗೇಯಾ!! ತಿಳಿತಾ?
ಆತ್ಮೀಯ
ಕೃಷ್ಣ
ಅದಕ್ಕೂ ಸೌತೇಕಾಯಿ ರೇಟೇನಾ ಅಂತ ಕೇಳ್ರೀ.... :-)
ಸೌತೆ ಕಾಯಿ ತೊಗೊಂಡ್ರೆ CD ಉಚಿತನೋ ಅಥವಾ CD ತಗೊಂಡ್ರೆ ಸೌತೆ ಕಾಯಿ ಉಚಿತನೋ ಕೇಳಬೇಕಿತ್ತು...
ಅಂತು ಸಿ.ಡಿ ನು ಸೌತೆ ಕಾಯಿ ಮಟ್ಟಕ್ಕೆ ಬಂತು ಅನ್ನಿ!
ಸೌತೆ ಕಾಯಿ CD ಬೆಲೆಗೆ ಸಿಕ್ಕುತ್ತದೆ ಮುಂದೊಂದು ದಿನ ಅಂತ ? !!
Enilla jeevanada sulabha satya, sautekayi. Innu tape, CD, DVD, blue-ray, plasma, LCD, OLED uldidella bandu-hogutte.
Post a Comment