ಲವ್ವು, ಹುಡ್ಗೀರು ಅಂದ್ರೆ ಯದ್ವಾ ತದ್ವಾ ಉರಿ ಅನ್ಸುತ್ತೆ ಇವನಿಗೆ.
ನಿನ್ನೆ ಸಂಜೆ ಒಬ್ಬ ಫ್ರೆಂಡ್ ನ ಕಾಯ್ತಾ ಇರಬೇಕಾದ್ರೆ, ಕೊರಮಂಗಲ ಫೋರಂ ಮುಂದೆ ಕಂಡಿದ್ದು. ಕಾದಿದ್ದೂ ಸಾರ್ಥಕವಾಯ್ತು ಅನ್ನುಸ್ತು
ಅಲ್ಲಾ ಕಣ್ರೀ, ಬರೀ ನಂಗೇ ನಾ ಈ ಥರ ಆಟೋಗಳು ಕಾಣೋದು ??
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Saturday, June 7, 2008
Subscribe to:
Post Comments (Atom)
4 comments:
ಅದೇ ನಾನೂ ಕೇಳೋದು.. ಬರೀ ನಿಮ್ಗೆ ಮಾತ್ರ ಇಂತವು ಕಾಣೋದಾ ಅಂತ!! ಹದ್ದಿನ ಕಣ್ಣಿಗೆ ಮಾತ್ರ ಕೋಳಿಪಿಳ್ಳೆಗಳೂ ಕಾಣೋದಂತೆ... ಹ್ಹ ಹ್ಹ.. ಇದು ಅಲ್ಟಿಮೇಟು :)
ಹ್ಹ ಹ್ಹ ಹ್ಹಾ, ಯಾರು ಕೋಳಿ ಪಿಳ್ಳೆಗಳೋ ಏನೋ..
ಆದರೂ ಬೈಕ್ ಓಡಿಸಬೇಕಾದ್ರೆ, ಇತ್ತೀಚೆಗೆ ನನ್ನ ಕಣ್ಣುಗಳು ರೋಡಿಗಿಂತ ಜಾಸ್ತಿ ಆಟೋಗಳ ಮೇಲೆ ಇರುತ್ತೆ.
ಹೊಸತು ಏನಾದ್ರೂ ಸಿಗುತ್ತಾ ಅಂತ.
ಶನಿವಾರ ಒಬ್ಬ ಫ್ರೆಂಡ್ ನ ಕಾಯ್ತಾ ಇರಬೇಕಾದ್ರೆ ಕಂಡಿದ್ದು. ಕಾದಿದ್ದೂ ಸಾರ್ಥಕವಾಯ್ತು ಅನ್ನುಸ್ತು
ಕಟ್ಟೆ ಶಂಕ್ರ
You can send some unusual photos(may not be the one that is posted currently!) to caughtsnappingblr@gmail.com
Selected photos get published in MetroPlus of The Hindu everyweek.
You need to send the photo with title: CaughtSnapping along with a caption, your address and contact number. The selected photographer wins meal voucher for a couple at the Nawab, Hotel Solitaire :)
Good luck!
ಅಲ್ರೀ ಅಷ್ಟು ದೊಡ್ಡದಾಗಿ warning ಕೊಟ್ಟಿರೋವಾಗ ಹತ್ರ ಹೋಗಿ ಮೋಸ ಹೋಗೋಕ್ಕೆ ಹುಡ್ಗೀರೇನು ಹುಡ್ಗರಷ್ಟು ದಡ್ದರಾ!!!
Post a Comment