
ಚಿತ್ರ blurr ಆಗಿದೆ. ಏನು ಬರೆದಿದ್ದಾನೆ ಅಂತ ಇಲ್ಲಿ ಓದಿ.
" ನಾ ಅತ್ತಿದ್ದು ಶಂಕರ್ ನಾಗ್ ಸತ್ತಾಗ, ಸುನಾಮಿ ಬಂದಾಗ, ಅದ್ ಬಿಟ್ರೆ ನೀ ನೆನಪಾದಾಗ "
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
somari-katte.blogspot.com |
36/100 |
2 comments:
ಫೋಟೋ ಅಷ್ಟೇನೂ ಸ್ಪಷ್ಟವಾಗಿಲ್ಲ...ಅದರ ಜೊತೆಗೆ ಇನ್ನೊಮ್ಮೆ ನಿಮ್ಮ ಕೈ ಬರಹದಲ್ಲೇ ಆಣಿಮುತ್ತುಗಳನ್ನು ಪೋಸ್ಟಿಸಿಬಿಡಿ :)
ಪಾಪ ಭಾವುಕನ ಭಾವನೆಗಳಿಗೆ ಸಲ್ಲಬೇಕಾದ ಗೌರವ ಸಂದ ಹಾಗಾಗತ್ತೆ! :)
ಓಕೆ ಗುರು.. ನೀವು ಹೇಳಿದ ಹಾಗೆ ಮಾಡ್ತೀನಿ.
ಈಗಲೇ postinga ನಾ Edit ಮಾಡ್ತೀನಿ.
ಕಟ್ಟೆ ಶಂಕ್ರ
Post a Comment