ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಆದರೆ ಹಾಗೆ ಮರೆಯಾಗುವ ಕ್ಷಣಗಳು...
ಹಿಡಿದಿಟ್ಟಿರುವ ಗೆಳೆಯ
ಅವಿನಾಶ್ ಪದಕಿ ಗೆ ಧನ್ಯವಾದಗಳು
ದ್ರಾವಿಡ್ ನ "BOYS IN BLUE" ವರ್ಲ್ಡ್ ಕಪ್ ಭಾರತಕ್ಕೆ ತರದಿದ್ರೆ ಏನಂತೆ ?
ಆಗ್ಲೇ ಇಲ್ಲಿಗೆ ನಮ್ಮವನೊಬ್ಬ ತಂದಾಗಿದೆ.

ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ಸಹಾ ನಿದ್ದೆ ಅಂತೆ... ಆದ್ರೆ ಇಲ್ಲಿ CEMENT ಮೂಟೆ ಮೇಲೆ, ಅಷ್ಟೇ..

------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ