tag:blogger.com,1999:blog-252289115794902013.post850028924212776981..comments2023-09-16T18:05:26.776+05:30Comments on ಸೋಮಾರಿ ಕಟ್ಟೆ: ಮೊಬೈಲ್ ಸಂಸಾರAvin Padakihttp://www.blogger.com/profile/01720324870460293360noreply@blogger.comBlogger10125tag:blogger.com,1999:blog-252289115794902013.post-10249213619546307752009-03-19T14:19:00.000+05:302009-03-19T14:19:00.000+05:30hmmm., thumba yochne maadi athryso vishya.. bahala...hmmm., thumba yochne maadi athryso vishya.. bahala chennagi moodibandidhe :)Anonymousnoreply@blogger.comtag:blogger.com,1999:blog-252289115794902013.post-56244996481249078462009-01-22T15:59:00.000+05:302009-01-22T15:59:00.000+05:30ಸುಶ್ರುತ - ಅದ್ಯಾವ ಅರ್ಥದಲ್ಲಿ ತರ್ಲೆ ಅಂದ್ಯೋ ಗೊತ್ತಾಗಿಲ್...ಸುಶ್ರುತ - ಅದ್ಯಾವ ಅರ್ಥದಲ್ಲಿ ತರ್ಲೆ ಅಂದ್ಯೋ ಗೊತ್ತಾಗಿಲ್ಲ ಮಾರಾಯ. ಯಾವ್ದುಕ್ಕೂ ಒಂದು ಥ್ಯಾಂಕ್ಸ್ ಮಡೀಕ್ಕೋ.
ಮೂರ್ತಿಗಳೇ - ಇದು ಗುಟ್ಟಲ್ಲ, ಸಮಾನ್ಯ ತಿಳುವಳಿಕೆ, ಅಷ್ಟೆ
ಶ್ರೀಶಂ - ಸಂಸಾರದ ಕಸರತ್ತಿಗೆ ಹೋಲಿಸಿದರೆ, ಇದೇನು ಅಲ್ಲ ಸ್ವಾಮಿ
ಮಾಯ್ಸಾ - ತಲೆ ಕೆಡಿಸಿಕೊಂಡು ಬರೆದಿಲ್ಲಪ್ಪ, ಸ್ವಲ್ಪ.. ಅಂದ್ರೆ ಚೂರು ತಲೆ ಓಡ್ಸಿ ಬರೆದಿರೋದು
ಚಿತ್ರಕ್ಕ - ತುಂಬ ಥ್ಯಾಂಕ್ಸ್, ನಿಮ್ಮಂಥವರ ಪ್ರೋತ್ಸಾಹದಿಂದ, ಆಟೋ ಫೋಟೋ ಮಾತ್ರವಲ್ಲದೆ ಈ ಥರ ಅಪರೂಪಕ್ಕೊಮ್ಮೆ ಬರೀತೀನಿ
ವಿಕಾಸ - ಯಾಕಪ್ಪಾ "ಒಂದೇ ಒಂದು ನಿಟ್ಟುಸಿರು" ಕೊಟ್ಟು ನಿಜ ಅಂತಾ ಇದ್ದೀಯ ?
ಶಿವಣ್ಣ - ಲೇಖನದಲ್ಲಿ ಹಾಸ್ಯ, ಸ್ವಲ್ಪ ಸೀರಿಯಸ್ನೆಸ್ ಎಲ್ಲ ಇಲ್ದೆ ಇದ್ರೆ, ಸಪ್ಪೆ ಗಂಜಿ ಕುಡಿದ ಹಾಗೆ. ಎಲ್ಲ ಇದ್ರೆ, ಒಳ್ಳೆ ಮದ್ವೆ ಊಟ ಥರ ಇರತ್ತೆ. ಅಲ್ವೇ ? Mixture of Beauty and Intelligence ಅಂತಾರಲ್ಲ, ಹಂಗೆ
ಹರೀಶ - ಎಲ್ಲೆಲ್ಲೊ ಹೋಗ್ತಾ ಇದ್ದೀಯ..ನಿಮ್ಮಪ್ಪನ ಫೋನ್ ನಂಬರ್ ಕೊಡು, ಬೇಗ ನಿನಗೊಂದು ಲೈಫ್ ಟೈಮ್ ಕನೆಕ್ಷನ್ ಕೊಡ್ಸಕ್ಕೆ ಹೇಳ್ತೀನಿ.

ಈ ಬರಹ ಮೆಚ್ಚಿಕೊಂಡು ಬಹಳಷ್ಟು ಮಂದಿ ಈ ಮೇಲ್ ಮುಖೇನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ನಿಮ್ಮೆಲ್ಲರಿಗೂ ಥ್ಯಾಂಕ್ಸ್. ನಿಮ್ಮ ಸಂಬಂಧದ ವ್ಯಾಲಿಡಿಟಿಯನ್ನು ದೇವರು ಆದಷ್ಟು ಜಾಸ್ತಿ ಮಾಡಲಿ.

ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-252289115794902013.post-87238241754697844872009-01-22T14:12:00.000+05:302009-01-22T14:12:00.000+05:30ಎಲ್ಲ ಓಕೆ .. ಆದ್ರೆ ಗಂಡ - ಬ್ಯಾಟರಿ ಚಾರ್ಜರ್ಹೆಂಡತಿ – ಮೊ...ಎಲ್ಲ ಓಕೆ .. ಆದ್ರೆ

ಗಂಡ - ಬ್ಯಾಟರಿ ಚಾರ್ಜರ್
ಹೆಂಡತಿ – ಮೊಬೈಲು

ಆಗಿದ್ರೆ ಚೆನ್ನಾಗಿರ್ತಿತ್ತು ;-) ಯಾವ ಅರ್ಥದಲ್ಲಾದ್ರೂ ತಿಳ್ಕೊಳ್ಳಿ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-252289115794902013.post-82433707100364974302009-01-22T08:52:00.000+05:302009-01-22T08:52:00.000+05:30ಶಂಕರ್ ಸಾರ್,ಫೋಟೊ ಬದಲು ಒಂದು ಸೀರಿಯಸ್ ಲೇಖನವಿದೆಯಲ್ಲ ...ಶಂಕರ್ ಸಾರ್,

ಫೋಟೊ ಬದಲು ಒಂದು ಸೀರಿಯಸ್ ಲೇಖನವಿದೆಯಲ್ಲ ಅಂತ ಓದಲೂ ಬಂದರೆ ಇಲ್ಲೂ ಕಾಮಿಡಿನಾ ! ಸಂಸಾರದ ತಾಪತ್ರಯವನ್ನು ಮೊಬೈಲಿಗೆ ಚೆನ್ನಾಗಿ ಹೋಲಿಸಿದ್ದೀರಿ.....ಮುಂದುವರಿಸಿ........shivu.khttps://www.blogger.com/profile/02536252774463776294noreply@blogger.comtag:blogger.com,1999:blog-252289115794902013.post-86071467999274753862009-01-21T18:18:00.000+05:302009-01-21T18:18:00.000+05:30ಹ್ಮ್.. ನಿಜ ಕಣ್ರೀ...ಹ್ಮ್.. ನಿಜ ಕಣ್ರೀ...ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-252289115794902013.post-6098798195732710462009-01-21T14:18:00.000+05:302009-01-21T14:18:00.000+05:30ಒಳ್ಳೇ ಹೋಲಿಕೆ ಸರ್ !ಚೆನ್ನಾಗಿದೆ !"ಟೈಮ್ ಟು ಟೈಮ್ ಪ್ರೀತಿ...ಒಳ್ಳೇ ಹೋಲಿಕೆ ಸರ್ !
ಚೆನ್ನಾಗಿದೆ !

"ಟೈಮ್ ಟು ಟೈಮ್ ಪ್ರೀತಿ, ವಿಶ್ವಾಸ, ನಂಬಿಕೆ, ಅಕ್ಕರೆಗಳನ್ನು ರೀಚಾರ್ಜ್ ಮಾಡದೆ ಇದ್ರೆ,
ಇನ್ ಕಮಿಂಗೂ ಇರಲ್ಲ, ಔಟ್ ಗೊಯಿಂಗಂತೂ ಮೊದ್ಲೇ ಇರಲ್ಲ. ಇದೆ ರೀತಿ ಜಾಸ್ತಿ ದಿನ ಬಿಟ್ರೆ ವ್ಯಾಲಿಡಿಟಿ ಹಾಳಾಗುತ್ತೆ." ಚಿಕ್ಕ ಪುಟ್ಟದಕ್ಕೂ ’ ಡೈವೋರ್ಸ್’ ಅನ್ನೋ ಈಗಿನ ಕಂಡಿಶನ್ ಗೆ ತುಂಬಾ ಹೊಂದಿಕೊಳ್ಳತ್ತೆ!ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-252289115794902013.post-14864200115486385042009-01-21T09:45:00.000+05:302009-01-21T09:45:00.000+05:30ಪಾಪಾ ಏನೇನೋ ತಲೆ ಕೆಡೆಸಿಕೊಂಡಿದ್ದೀರಿ...:)ಪಾಪಾ ಏನೇನೋ ತಲೆ ಕೆಡೆಸಿಕೊಂಡಿದ್ದೀರಿ...

:)ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-252289115794902013.post-85009184850843171772009-01-21T08:01:00.000+05:302009-01-21T08:01:00.000+05:30bahala kasarattina barahabahala kasarattina barahaAnonymoushttps://www.blogger.com/profile/09905412413261362848noreply@blogger.comtag:blogger.com,1999:blog-252289115794902013.post-34350733385016515882009-01-20T17:09:00.000+05:302009-01-20T17:09:00.000+05:30ಸಂಸಾರದ ಗುಟ್ಟನು ಮೊಬೈಲ್ ನಲಿ ಓದಿ ತುಂಬಾನೇ ಸಂತೋಷ ಆಯಿತು ...ಸಂಸಾರದ ಗುಟ್ಟನು ಮೊಬೈಲ್ ನಲಿ ಓದಿ ತುಂಬಾನೇ ಸಂತೋಷ ಆಯಿತು ಸರ್ .:-)ಜ್ಞಾನಮೂರ್ತಿhttps://www.blogger.com/profile/15263668527398886209noreply@blogger.comtag:blogger.com,1999:blog-252289115794902013.post-48671545287648078572009-01-20T16:47:00.000+05:302009-01-20T16:47:00.000+05:30ತರ್ಲೆ!ತರ್ಲೆ!Sushrutha Dodderihttps://www.blogger.com/profile/02746636622217120028noreply@blogger.com