tag:blogger.com,1999:blog-252289115794902013.post6101667990923313125..comments2023-09-16T18:05:26.776+05:30Comments on ಸೋಮಾರಿ ಕಟ್ಟೆ: ಇಂಥವರಿಗೆ ಏನಂತೀರಿ ?Avin Padakihttp://www.blogger.com/profile/01720324870460293360noreply@blogger.comBlogger1125tag:blogger.com,1999:blog-252289115794902013.post-58885028132696303892007-08-03T16:45:00.000+05:302007-08-03T16:45:00.000+05:30ಗುರು, ನೀನ್ ಹೇಳೋದು ಸರಿಗೈತೆ.ಈಗಂತೂ ವಿನೈಲ್ ಪೋಸ್ಟರ್ ಗಳು...ಗುರು, ನೀನ್ ಹೇಳೋದು ಸರಿಗೈತೆ.

ಈಗಂತೂ ವಿನೈಲ್ ಪೋಸ್ಟರ್ ಗಳು ತರಕಾರಿ ರೇಟಿಗೆ ಸಿಗಂಗಾಗ್ಬಿಟ್ಟು ಭಾರಿ ತೊಂದರೆ ಆಗೋಗಿದೆ. ಬೆಂಗಳೂರಲ್ಲಂತೂ ಇದು ದೊಡ್ಡ ರೋಗ. ಕಬಡ್ಡಿ ಪಂದ್ಯಾವಳಿ ಯಿಂದ ಹಿಡಿದು ಅಣ್ಣಮ್ಮನ ಜಾತ್ರೆ, ಕರಗ ತನಕ ಎಲ್ಲಾರೂ ಪೋಸ್ಟರ್ ಹಾಕಿಸ್ಕಳೋರೆ ಆಗಿದಾರೆ.

ಮೊನ್ನೆ ಯಾವುದೋ ಸ್ಲಮ್ ಹತ್ರ ನೋಡಿದೆ ಗುರು. ಯಾವನೋ ಒಬ್ಬ ಕೈಯಲ್ಲಿ ಗನ್ ಹಿಡ್ಕಂಡು ರಜನೀಕಾಂತ್ ತರ ಪೋಸ್ಟರ್ ಹಾಕಿಸ್ಕಂಡವ್ನೆ ! ಪೋಲಿಸ್ನವ್ರು ಅದೆಲ್ಲಿ ತವಡು ಕುಟ್ತವ್ರೋ ಏನೋ.! ಅವ್ರಾದ್ರೂ ಏನ್ ಮಾಡ್ತಾರೆ ಪಾಪ, ಬಿಗ್ ಬಾಸ್ ರಾಜಕಾರಣಿಗಳೇ ಪೋಸ್ಟರ್ ಗಳಲ್ಲಿ ಮಿಂಚ್ತಾ ಇರ್ಬೇಕಾದ್ರೆ ಅಲ್ವಾ.

ಸರ್ಕಾರ ಕೂಡ್ಲೆ ಎಚ್ಚೆತ್ತು ಜಾಹೀರಾತಿಗೆ/ ಪೋಸ್ಟರ್, ಪ್ರಚಾರಗಳಿಗೆ ಒಂದು ಸಂಹಿತೆ ಜಾರಿಗೆ ತರಬೇಕು ಇಲ್ಲಾಂದ್ರೆ ಇನ್ನು ಏನೇನು ನೋಡ್ಬೇಕಾಗತ್ತೋ ಏನೋ ಈ ದೃಶ್ಯಮಾಲಿನ್ಯದಲ್ಲಿ !

ಪೂರಕ ಓದಿಗೆ
http://vikasavada.blogspot.com/2007/07/blog-post_27.htmlವಿ.ರಾ.ಹೆ.https://www.blogger.com/profile/00135884410160764240noreply@blogger.com