tag:blogger.com,1999:blog-252289115794902013.post1532300928984843290..comments2023-09-16T18:05:26.776+05:30Comments on ಸೋಮಾರಿ ಕಟ್ಟೆ: ದೇಶದ ಶಾಂತಿ ಹಾಗು ಭದ್ರತೆಗೆ ಇದಕ್ಕಿಂತಾ ಅಪಾಯ ಬೇಕೇ ?Avin Padakihttp://www.blogger.com/profile/01720324870460293360noreply@blogger.comBlogger8125tag:blogger.com,1999:blog-252289115794902013.post-56705948386968347452009-05-04T15:40:00.000+05:302009-05-04T15:40:00.000+05:30Nodi Idella votina rajakarana annodhu bitre bere y...Nodi Idella votina rajakarana annodhu bitre bere yenu illa ahh kade.. Bangladeshi galghe bhratha rastradha pauratava kodtaidare,illi LTTE avru terrorist alla antare amale.. jayalalitha heltare Tamilrghe ondu rastra beku antha alla avre taleyalli budhi idyo yeno.,,ighe munduvarde nam desha yaav stithighe tagondogtaro gothilla..lokeshgowdahttps://www.blogger.com/profile/04589958291283176694noreply@blogger.comtag:blogger.com,1999:blog-252289115794902013.post-56417346498591615872009-04-17T14:20:00.000+05:302009-04-17T14:20:00.000+05:30monne santhosha hedge heltha idru dushta raajakaar...monne santhosha hedge heltha idru dushta raajakaaranigalu haagu brashta janaru antha.

e deshadalli innu praja prabhuthva prabudda vagilla.... adu yavaga aagutto....ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-252289115794902013.post-50299401284581721552009-04-12T14:47:00.000+05:302009-04-12T14:47:00.000+05:30ಅದಿಕಾರ ರಾಜಕೀಯ ಇವಕೊಸ್ಕರ ಏನ್ ಬೇಕಾದರು ಮಾಡೋಕೆ ಸಿದ್ದ ನಮ...ಅದಿಕಾರ ರಾಜಕೀಯ ಇವಕೊಸ್ಕರ ಏನ್ ಬೇಕಾದರು ಮಾಡೋಕೆ ಸಿದ್ದ ನಮ್ಮ ರಾಜಕಾರಣಿಗಳು..... ತುಂಬ ಚೀಪ್ ಅನ್ನಿಸುತ್ತೆ ಇದನೆಲ್ಲ ನೋಡಿ ಓದುತ್ತಿರಬೇಕಾದರೆ.....
೧) ಅಲ್ಲಿ ವರುಣ್ ಗಾಂಧಿ ಹಿಂದೂಗಳ ಬಗ್ಗೆ ಮಾತಾಡಿದರೆ ಲಲ್ಲೂ ಪ್ರಸಾದ್ ಯಾದವ್ " ಹೀಗೆ ಮಾತಾಡುವವರ ಮೇಲೆ ರೋಲರ್ ಹರಿಸಿ ಸಾಯಿಸಬೇಕು ಅಂತ ಹೇಳ್ತಾರೆ.. (ಒಟಿಗೊಸ್ಕರ) ಇನ್ನೊಂದ್ ಕಡೆ.. ಎಲ್ಲ ಪುರೋಹಿತರನ್ನ ಅವರ ಮುಖ್ಯಸ್ತರನ್ನ ಕರೆಯಿಸಿ ನಿಮ್ಮಿಂದಲೇ ನಾವು ಬದುಕೋದು ಅಂತ ಹೇಳಿಕೆ ಕೊಡ್ತಾರೆ...
೨) ನಮ್ಮ ಯಡ್ಡಿ ಸಹೆಭಾರು ತಮಿಳ್ ಜನ ಜಾಸ್ತಿ ಇರೋ ಕಡೆ... ಅವರಬಗ್ಗೆ ಅವರ ಅಬಿವ್ರುದ್ದಿ ಬಗ್ಗೆ ಹೇಳಿಕೆ ಕೊಡ್ತಾರೆ....
೩) ತಮಿಳುನಾಡು ಮುಖ್ಯಮಂತ್ರಿ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ ಹೇಳಿಕೆ ಕೊಡ್ತಾರೆ...ಅವನು ಯಾವ ಕಾಲೇಜ್ ನಲ್ಲಿ ಓದ್ದಿದ್ದು... ಅಂತ
೪) ಬರಿ ಓಟು ಬ್ಯಾಂಕ್ ನ ನೋಡಿಕೊಂಡು. ನಮ್ಮ ಮೇಲೆ , ನಮ್ಮ ಪಾರ್ಲಿಮೆಂಟ್ ಮೇಲೆ ಧಾಳಿ ಮಾಡಿದವರನ್ನು ಇನ್ನು ಏನ್ ಮಾಡಬೇಕು ಅಂತ ಮೀನಾ ಮೇಷ ಎಣಿಸುತ್ತ ಕೂತಿದ್ದಾರೆ....
ಹೇಗೆಲ್ಲಾ ಇದ್ದಾರೆ ಇನ್ನು ಭಯೋತ್ಪಾದನೆ ಎಲ್ಲಿ ಕಮ್ಮಿ ಆಗುತ್ತೆ,, ಇವರ ಹೇಳಿಕೆ ಇಂದ,, ಇವರ ತಾತ್ಸಾರ ಮನೋಬಾವದಿಂದ ಇನ್ನು ಜಾಸ್ತಿ ಆಗುತ್ತೆ ಹೊರತು ಕಮ್ಮಿ ಆಗೋಲ್ಲ...

ಗುರು....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-252289115794902013.post-2416225763415930272009-04-09T23:31:00.000+05:302009-04-09T23:31:00.000+05:30ಮುಗ್ಧ ಜನರನ್ನು ಭಾಷೆ ಹಾಗೂ ಧರ್ಮದ ಮೂಲಕ ಹುಚ್ಚೆಬ್ಬಿಸುವ c...ಮುಗ್ಧ ಜನರನ್ನು ಭಾಷೆ ಹಾಗೂ ಧರ್ಮದ ಮೂಲಕ ಹುಚ್ಚೆಬ್ಬಿಸುವ cheap politics ಇದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-252289115794902013.post-39039341252911761372009-04-09T17:06:00.000+05:302009-04-09T17:06:00.000+05:30ನಮ್ಮ ರಾಜಕಾರಣಿಗಳದ್ದು ತುಂಬ ಸೀಮಿತ ಐಡೆಂಟಿಟಿ. ಈ ಐಡೆಂಟಿಟ...ನಮ್ಮ ರಾಜಕಾರಣಿಗಳದ್ದು ತುಂಬ ಸೀಮಿತ ಐಡೆಂಟಿಟಿ. ಈ ಐಡೆಂಟಿಟಿಯಲ್ಲಿ ಒಂದು ಗುಂಪು, ಜಾತಿ, ಭಾಷೆ...ಇವೇ ಮುಖ್ಯ ಆಗಿವೆ. ಅದ್ನ ಬಿಟ್ರೆ ಅವರ ಅಸ್ತಿತ್ವ ಉಳಿಯಲ್ಲ. ಹಾಗಾಗಿ ಇವೆಲ್ಲ.ಮೃತ್ಯುಂಜಯ ಹೊಸಮನೆhttps://www.blogger.com/profile/07261241675817705746noreply@blogger.comtag:blogger.com,1999:blog-252289115794902013.post-58539332751900350012009-04-09T15:47:00.000+05:302009-04-09T15:47:00.000+05:30ಇಂತವರಿಗೆ ಏನ್ ಹೇಳಬೇಕೋ ಗೊತ್ತಾಗೊಲ್ಲ,ಇವರ ಈ ಮಾತುಗಳು ಬರಿ...ಇಂತವರಿಗೆ ಏನ್ ಹೇಳಬೇಕೋ ಗೊತ್ತಾಗೊಲ್ಲ,
ಇವರ ಈ ಮಾತುಗಳು ಬರಿ ಓಟಿಗಾಗಿ..
ಓಟಿಗಾಗಿ ದೇಶದ ಮಾನವನ್ನೇ ಹಾಳುಮಾಡುವವರು.
ಅವರು ತಾವು ಏನು ಮಾತನಾಡುತ್ತಿದ್ದೇವೆ ಎಂದು ಅರಿವಿಲ್ಲದೆ ಮಾತನಾಡುತ್ತರೆನೋ ?ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-252289115794902013.post-82347283898235229812009-04-09T15:22:00.000+05:302009-04-09T15:22:00.000+05:30Incredible India ಇದು ಶಂಕ್ರಣ್ಣ...Incredible India ಇದು ಶಂಕ್ರಣ್ಣ...Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-252289115794902013.post-90632886255352473022009-04-09T14:52:00.000+05:302009-04-09T14:52:00.000+05:30ಶಂಕ್ರಣ್ಣ..ಬೆಳಿಗ್ಗೆ ಪೇಪರ್ ಓದುತ್ತಾ ನಾನೂ ಹಿಂಗೆ ಯೋಚನೆ ...ಶಂಕ್ರಣ್ಣ..ಬೆಳಿಗ್ಗೆ ಪೇಪರ್ ಓದುತ್ತಾ ನಾನೂ ಹಿಂಗೆ ಯೋಚನೆ ಮಾಡಿದ್ದೆ. ಏನು ಮಾಡೋದು? ನಮ್ ಭಾರತದಲ್ಲಿ ಮಾತ್ರ ಹೀಗಾಗಲು ಸಾಧ್ಯ ಅನಿಸುತ್ತೆ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.com