Monday, December 22, 2008

ಆಟೋ ಅಣಿಮುತ್ತುಗಳು - ೫೦ - ಬಂತು ಬಂತು ?

ನನ್ನ ಸ್ನೇಹಿತ ಅರುಣ್ ಕಳ್ಸಿದ್ದು.

ಅದೇನೋ ಬಂತಂತೆ.. ಹಿಡೀರಿ
ಅಥವ ಈ ಅಣ್ಣಂಗೆ ಕೂಡಾ ಗೊತ್ತಿಲ್ವಾ ಏನು ಬಂತು ಅಂತಾ ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

5 comments:

goooooood girl said...

i like your blog......

ಅರುಣ ಪ್ರಕಾಶ said...

nimma hosa post nODi bahaLa khuShiyaayitu. bahaLa dinadinda yaavudu post illavalla anta andukoMDidde. ivattu nODi khushiyaayitu.

BTW naanu nimma blog na doDDa fan :)

Anonymous said...

ಜೆರ್ಮನಿಯಲ್ಲಿ ಯಾರಪ್ಪಾ ಆಟೋ ಓಡ್ಸೊವ್ನು? ಅದೂ ಕನ್ನಡದಲ್ಲಿ ಬ೦ತೂ, ಬ೦ತೂ ಅ೦ತ ಹಾಕೊ೦ಡವ್ನೆ ಆಟೋ ಬೆನ್ನ ಹಿ೦ದೆ,

ಮತ್ತೆ ಆರಾಮನಾ ಶ೦ಕರಣ್ಣಾ?

ಜೆರ್ಮನಿಲಿ ಇದ್ದ್ರೂ ನಿಮ್ಮನಸ್ಸು ಮಾತ್ರಾ ಇಲ್ಲೇ ಇದೆ....

Shankar Prasad ಶಂಕರ ಪ್ರಸಾದ said...

ಏನ್ರಪ್ಪ ಇದೂ.. ಬ್ಲಾಗಿನಲ್ಲಿ ಹೊಸ ಪೋಶ್ಟು ಹಾಕಿದ ಐದು ನಿಮಿಷದಲ್ಲೇ ಮೂರು ಅಭಿಪ್ರಾಯಗಳು..
@ GOOD GIRL,
Thanks a lot,

@ ಅರುಣ್ ಪ್ರಕಾಶ್,
ತುಂಬಾ ಥ್ಯಾಂಕ್ಸ್ ಗುರೂ..

@ ಕಿಸ್ನಣ್ಣ,
Danken Schon

Unknown said...

ಅಪರುಪಮ್ ...... ಆಗೋಯ್ತಲಾ ಶಂಕರಣ್ಣ.

ಆದ್ರೂ ಒಳ್ಳೆ ಪೋಸ್ಟಿಂಗೆ...